ಪಿ.ವಿ. ಅಕಿಲಾಂಡಮ್ ಜ್ಞಾನಪೀಠ ಪ್ರಶಸ್ತಿ ವಿಜೇತ ತಮಿಳು ಸಾಹಿತಿ.ಇವರು ಸ್ವಾತಂತ್ರ್ಯ ಹೋರಾಟಗಾರರು, ಕಾದಂಬರಿಗಾರರು,ಪತ್ರಕರ್ತರು ಇತ್ಯಾದಿಯಾಗಿ ಸಾಹಿತ್ರದ ನಾನಾ ಪ್ರಕಾರಗಳಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿದವರು.ಇವರು ಪುಡುಕೊಟ್ಟೈ ಜಿಲ್ಲೆಯ ಪೆರುಂಗಲೋರ್‍ನಲ್ಲಿ ೨೭ ಜೂನ್ ೧೯೨೨ರಂದು ಜನಿಸಿದರು. ಇವರ ತಂದೆ ವೈಥ್ಯಲಿಂಗಂ ಪಿಳ್ಳೈಯವರು ಖಾತೆಯ ಅಧಿಕಾರಿಗಳಾಗಿದ್ದರು. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಇವರಿಗೆ ಇವರ "ಚಿತ್ರ ಪಾವೈ" ಎಂಬ ಕೃತಿಗೆ ೧೯೭೫ರಲ್ಲಿ ಜ್ಞಾನಪೀಠ ಪ್ರಸಸ್ತಿ ದೊರೆಯುತು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==